ಪ್ರಿಯ ಗ್ರಾಹಕರೇ,

ಜೂನ್ 2020 ರ ಮಾಹೆಯ ವಿದ್ಯುತ್ ಬಿಲ್ಲಿನ ಪಾವತಿಯ ಕೊನೆ ದಿನಾಂಕ ಮತ್ತು ಜುಲೈ 2020ರ ಮಾಪಕ ಓದುವಿಕೆಗಾಗಿ ದತ್ತಾಂಶ ಸೆಳೆಯುವ ದಿನಾಂಕ ಒಂದೇ ಆಗುವುದರಿಂದ ಹಿಂದಿನ ತಿಂಗಳ ಪಾವತಿಯ ಕೊನೆಯ ದಿನದಂದು ಪಾವತಿಸಿದ ಮೊತ್ತ (ಇ.ಸಿ.ಎಸ್ / ಎನ್.ಎ.ಸಿ.ಹೆಚ್. ಪಾವತಿಗಳೂ ಸೇರಿ), ಪಾವತಿ ದತ್ತಾಂಶ ಲೋಪದಿಂದಾಗಿ ಜುಲೈ 2020ರ ಮಾಹೆಯ ಬಿಲ್ಲಿನಲ್ಲಿ ಬಾಕಿ ಎಂದು ತೋರಿಸುತ್ತಿರಬಹುದು, ತಾವುಗಳು ಸದರಿ ಮೊತ್ತವನ್ನು ಈಗಾಗಲೇ ಪಾವತಿಸಿದ್ದಲ್ಲಿ ಬಿಲ್ಲಿನಲ್ಲಿ ತೋರಿಸುತ್ತಿರುವ ಬಾಕಿ ಮೊತ್ತವನ್ನು ನಿರ್ಲಕ್ಷಿಸಿ ಉಳಿದ ಮೊತ್ತವನ್ನು ಪಾವತಿಸಲು ಕೋರಿದೆ.

ಇತ್ತೀಚಿನ ನವೀಕರಣ​ : 04-07-2020 05:39 PM ಅನುಮೋದಕರು: Admin