24*7 ಸಹಾಯವಾಣಿ

24X7 ಸಹಾಯವಾಣಿ

 

  • ಬೆ ವಿ ಕಂ ಸ್ವಯಂಚಾಲಿತ ಕರೆ ವರ್ಗಾವಣೆ ವ್ಯವಸ್ಥೆಯ ಜೊತೆಗೆ ಇತ್ತೀಚಿನ ತಂತ್ರಜ್ಞಾನ ಮತ್ತು ಸಾಫ್ಟ್ ವೇರ್ ಅಭಿವೃದ್ಧಿ ಮೂಲಕ 24 x 7 ಸಹಾಯ ಲೈನ್ ಪುಷ್ಟೀಕರಿಸಿದೆ.

  • 25 ಲೈನ್ ಗಳನ್ನು ಹೊಂದಿರುವ ಸಹಾಯವಾಣಿ  1912 ¸ಸಂಖ್ಯೆಗೆ ಗ್ರಾಹಕರು ಕರೆ ಮಾಡಬಹುದು

  • ಇಲ್ಲಿ 120 ಗ್ರಾಹಕ ಸೇವಾ ನಿರ್ವಾಕರು, 12 ತಂಡ ಪ್ರಮುಖರು ಮತ್ತು 4 ತಂಡ ನಿರ್ವಾಹಕರು ಹಾಗೂ ಪಾಳಿ ಉಸ್ತುವಾರಿ ಸಹಾಯಕರು, ಜೂನಿಯರ್ ತಂತ್ರಜ್ಞರು ಗ್ರಾಹಕರಿಗೆ ನೆರವಾಗಲು ಸಹಾಯಕ ಅಧಿಕಾರಿಗಳ ಜೊತೆಗೆ ಗ್ರಾಹಕ ಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತಿರುತ್ತಾರೆ.

  • ಗ್ರಾಹಕ ಸಹಾಯವಾಣಿ ಇಂದ ಸಲ್ಲಿಸಿದ ಎಲ್ಲ ದೂರುಗಳಿಗೆ ಒಂದು ಪ್ರತ್ಯೇಕ ಸಂಖ್ಯೆ ಕೊಟ್ಟು, ಅದರ ಬಗ್ಗೆ ಪುನಃ ಮಾಹಿತಿ ತಿಳಿಯಲು ಬೆ ವಿ ಕಂ ಸಹಾಯವಾಣಿ ಅಥವಾ ವೆಬ್ ಸೈಟ್ ಮೂಲಕ ಪಡೆಯಬಹುದು.

  •  ದೂರುಗಳನ್ನು ವರ್ಗಾಯಿಸಲು ಮತ್ತು ಶೀಘ್ರವಾಗಿ ಪರಿಹರಿಸಲು ಬೆವಿಕಂ ನಿಸ್ತಂತು ಸಂವಹನ ವ್ಯವಸ್ಥೆಯನ್ನು ಅಳವಡಿಸಿದೆ. ಇದರಿಂದಾಗಿ ದೂರುಗಳು ಅತ್ಯಂತ ವೇಗವಾಗಿ ಸಂಬಂಧಪಟ್ಟ ವೃತ್ತಗಳಿಗೆ ರವಾನೆಯಾಗುತ್ತವೆ ಮತ್ತು ಶೀಘ್ರದಲ್ಲೇ ಪರಿಹರಿಸಲು ಸಾಧ್ಯವಾಗುತ್ತದೆ

ಇತ್ತೀಚಿನ ನವೀಕರಣ​ : 24-10-2019 03:20 PM ಅನುಮೋದಕರು: Admin