ಅಭಿಪ್ರಾಯ / ಸಲಹೆಗಳು

ಪರಿವರ್ತಕಗಳ ಮಾಹಿತಿ

 

ವಿತರಣಾ ಪರಿವರ್ತಕಗಳು
1. 2023-24 ನೇ ಸಾಲಿನ ಜೂನ್-2023 ರ ಅಂತ್ಯಕ್ಕೆ ಬೆವಿಕಂ ನಲ್ಲಿ 484832 ಸಂಖ್ಯೆಯ ವಿತರಣಾ ಪರಿವರ್ತಕಗಳು ಅಸ್ತಿತ್ವದಲ್ಲಿವೆ. 2023-24 ನೇ ಸಾಲಿನ ಜೂನ್-2023 ತಿಂಗಳಿನಲ್ಲಿ 3740 ಸಂಖ್ಯೆಯ ಪರಿವರ್ತಕಗಳು ವಿಫಲಗೊಂಡಿರುತ್ತವೆ. ಪ್ರತಿ ವರ್ಷ ಸರಾಸರಿ 36,500 ಸಂಖ್ಯೆಯ ಪರಿವರ್ತಕಗಳು ವಿದ್ಯುತ್ ಜಾಲಕ್ಕೆ ಸೇರ್ಪಡೆಗೊಳ್ಳುತ್ತಿರುತ್ತವೆ. ಕಳೆದ ಮೂರು ವರ್ಷಗಳಲ್ಲಿ ಸೇರ್ಪಡೆಗೊಂಡ ಪರಿವರ್ತಕಗಳು, ವಿಫಲಗೊಂಡ ಪರಿವರ್ತಕಗಳು ಹಾಗೂ ವಿಫಲತೆಯ ಸರಾಸರಿ ವಿವರಗಳು ಈ ಕೆಳಕಂಡಂತಿವೆ:

ವರ್ಷ   ಹಾಲಿ     ಅಸ್ತಿತ್ವದಲ್ಲಿರುವ    ಪರಿವರ್ತಕಗಳ ಸಂಖ್ಯೆ ವಿಫಲಗೊಂಡ ಪರಿವರ್ತಕಗಳ ಸಂಖ್ಯೆ    ಶೇಕಡವಾರು ವಿಫಲತೆ (%)

ವರ್ಷ ಹಾಲಿ ಅಸ್ತಿತ್ವದಲ್ಲಿರುವ ಪರಿವರ್ತಕಗಳ ಸಂಖ್ಯೆ ವಿಫಲಗೊಂಡ ಪರಿವರ್ತಕಗಳ ಸಂಖ್ಯೆ ಶೇಕಡವಾರು ವಿಫಲತೆ (%)
2019-20 381103 30751 8.07
2020-21 425897 32034 7.52
2021-22  455604 35987 7.90

2022-23

478361 38047 7.95

2023-24(

ಜೂನ್

-2023)

484832
11133
2.30


2. ಅಧಿಕ ಹೊರೆ, ಅನಧಿಕೃತ ನೀರಾವರಿ ಪಂಪುಸೆಟ್ಟುಗಳ ಸೇರ್ಪಡೆ, ಪರಿವರ್ತಕಗಳಿಗೆ ವಯಸ್ಸಾಗುವುದು, ಉತ್ಪಾದನಾ ದೋಷಗಳಿಂದಾಗಿ ಪರಿವರ್ತಕಗಳ ವಿಫಲತೆಯು ಹೆಚ್ಚಾಗಿರುತ್ತದೆ. ಪ್ರತಿ ವರ್ಷ ಸರಾಸರಿ ಸುಮಾರು 32,000 ಪರಿವರ್ತಕಗಳು ವಿಫಲಗೊಳ್ಳುತ್ತಿವೆ. ಅವುಗಳ ದುರಸ್ತಿಗಾಗಿ ರೂ. 75.00 ಕೋಟಿಗಳು ಖರ್ಚಾಗುತ್ತಿದೆ. ಪರಿವರ್ತಕಗಳ ವಿಫಲತೆಯು ಗ್ರಾಮೀಣ ಪ್ರದೇಶಗಳಲ್ಲಿ ಅಧಿಕವಾಗಿದ್ದು, ಸುಮಾರು 93% ವಿಫಲತೆಯು ಗ್ರಾಮೀಣ ಪ್ರದೇಶಗಳಲ್ಲಿ ಸಂಭವಿಸುತ್ತದೆ.

3. ಬೆವಿಕಂ ವ್ಯಾಪ್ತಿಯಲ್ಲಿ ವಿಫಲವಾದ ಪರಿವರ್ತಕಗಳನ್ನು ದುರಸ್ತಿಗೊಳಿಸಲು ತಾಲ್ಲೂಕು ಮಟ್ಟದಲ್ಲಿ 45 ಸಂಖ್ಯೆಯ ಪರಿವರ್ತಕ ದುರಸ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 

4. ದುರಸ್ತಿಗೊಳಿಸಿದ ಪರಿವರ್ತಕಗಳ ಬಫರ್ ಸ್ಟಾಕ್‍ನ್ನು 25 ಸಂಖ್ಯೆಯ ವಿಭಾಗೀಯ ಉಗ್ರಾಣದಲ್ಲಿ ಮತ್ತು 49 ಸಂಖ್ಯೆಯ ಪರಿವರ್ತಕ ಬ್ಯಾಂಕ್‍ಗಳಲ್ಲಿ ಇರಿಸಲಾಗಿದೆ. ಜೂನ್-2023 ರ  ಅಂತ್ಯಕ್ಕೆ 2351 ಸಂಖ್ಯೆ ಹಾಗೂ 904 ಸಂಖ್ಯೆಯ ಹೊಸ ಮತ್ತು ದುರಸ್ತಿಗೊಳಿಸಲಾದ ಪರಿವರ್ತಕಗಳನ್ನು ಕ್ರಮವಾಗಿ ವಿಭಾಗೀಯ ಉಗ್ರಾಣ ಹಾಗೂ ಪರಿವರ್ತಕಗಳ ಬ್ಯಾಂಕ್‍ಗಳಲ್ಲಿ ಇರಿಸಲಾಗಿದೆ. ವಿಭಾಗೀಯ ಉಗ್ರಾಣ ಹಾಗೂ ಪರಿವರ್ತಕಗಳ ಬ್ಯಾಂಕ್‍ಗಳಲ್ಲಿ ಲಭ್ಯವಿರುವ ಪರಿವರ್ತಕಗಳನ್ನು ಬಳಸಿಕೊಂಡು ಕೆ.ಇ.ಆರ್.ಸಿ ನಿಯಮದ ಪ್ರಕಾರ ವಿಫಲಗೊಂಡ ಪರಿವರ್ತಕಗಳನ್ನು ಬದಲಾಯಿಸಲಾಗುತ್ತಿದೆ.

5. ಪಿ.ಜಿ.ಆರ್.ಎಸ್ ಅಪ್ಲಿಕೇಶನ್‍ನಲ್ಲಿ ಪರಿವರ್ತಕಗಳ ವೈಫಲ್ಯದ ಬಗ್ಗೆ ಗ್ರಾಹಕರು ತಮ್ಮ ದೂರುಗಳನ್ನು ನೋಂದಾಯಿಸಿಕೊಳ್ಳಬಹುದು. ಸದರಿ ದೂರಿಗೆ ಸಂಬಂಧಿಸಿದಂತೆ ಸ್ವೀಕೃತಿಯನ್ನು ಗ್ರಾಹಕರಿಗೆ ಎಸ್.ಎಂ.ಎಸ್ ಮೂಲಕ ಕಳುಹಿಸಲಾಗುತ್ತದೆ.

ತಿಂಗಳು ವರದಿ 
ಜೂನ್- 2023 ಡೌನ್ಲೋಡ್
ಮೇ- 2023 ಡೌನ್ಲೋಡ್
ಏಪ್ರಿಲ್ - 2023 ಡೌನ್ಲೋಡ್
ಮಾರ್ಚ್ - 2023 ಡೌನ್ಲೋಡ್
ಫೆಬ್ರವರಿ - 2023 ಡೌನ್ಲೋಡ್
ಜನವರಿ - 2023 ಡೌನ್ಲೋಡ್
ಡಿಸೆಂಬರ್-2022 ಡೌನ್ಲೋಡ್
ನವೆಂಬರ್-2022 ಡೌನ್ಲೋಡ್
ಅಕ್ಟೋಬರ್-2022 ಡೌನ್ಲೋಡ್
ಸೆಪ್ಟೆಂಬರ್-2022 ಡೌನ್ಲೋಡ್
ಆಗಸ್ಟ್-2022 ಡೌನ್ಲೋಡ್
ಜುಲೈ-2022 ಡೌನ್ಲೋಡ್
ಜೂನ್-2022 ಡೌನ್ಲೋಡ್
ಮೇ-2022 ಡೌನ್ಲೋಡ್
ಏಪ್ರಿಲ್-2022 ಡೌನ್ಲೋಡ್
ಮಾರ್ಚ್-2022 ಡೌನ್ಲೋಡ್
ಫೆಬ್ರವರಿ-2022 ಡೌನ್ಲೋಡ್
ಜನವರಿ-2022 ಡೌನ್ಲೋಡ್
ಡಿಸೆಂಬರ್-2021 ಡೌನ್ಲೋಡ್
ನವೆಂಬರ್-2021 ಡೌನ್ಲೋಡ್
ಅಕ್ಟೋಬರ್-2021 ಡೌನ್ಲೋಡ್
ಸೆಪ್ಟೆಂಬರ್-2021 ಡೌನ್ಲೋಡ್
ಆಗಸ್ಟ್-2021 ಡೌನ್ಲೋಡ್
ಜುಲೈ- 2021 ಡೌನ್ಲೋಡ್
ಜೂನ್ - 2021 ಡೌನ್ಲೋಡ್
ಮೇ-2021 ಡೌನ್ಲೋಡ್
ಏಪ್ರಿಲ್ -2021 ಡೌನ್ಲೋಡ್
ಮಾರ್ಚ್-2021 ಡೌನ್ಲೋಡ್
ಫೆಬ್ರವರಿ-2021 ಡೌನ್ಲೋಡ್
ಜನವರಿ-2021 ಡೌನ್ಲೋಡ್
ಡಿಸೆಂಬರ್-2020 ಡೌನ್ಲೋಡ್
ನವೆಂಬರ್-2020 ಡೌನ್ಲೋಡ್
ಅಕ್ಟೋಬರ್-2020 ಡೌನ್ಲೋಡ್
ಸೆಪ್ಟೆಂಬರ್-2020 ಡೌನ್ಲೋಡ್
ಆಗಸ್ಟ್-2020 ಡೌನ್ಲೋಡ್
ಜುಲೈ-2020 ಡೌನ್ಲೋಡ್
ಜೂನ್-2020 ಡೌನ್ಲೋಡ್
ಮೇ-2020 ಡೌನ್ಲೋಡ್
ಏಪ್ರಿಲ್ - 2020 ಡೌನ್ಲೋಡ್
ಮಾರ್ಚ್ - 2020 ಡೌನ್ಲೋಡ್
ಫೆಬ್ರವರಿ - 2020 ಡೌನ್ಲೋಡ್
ಜನವರಿ - 2020 ಡೌನ್ಲೋಡ್
ಡಿಸೆಂಬರ್ - 2019 ಡೌನ್ಲೋಡ್
ನವೆಂಬರ್ - 2019 ಡೌನ್ಲೋಡ್
ಅಕ್ಟೋಬರ್ - 2019 ಡೌನ್ಲೋಡ್
ಸೆಪ್ಟೆಂಬರ್ - 2019 ಡೌನ್ಲೋಡ್
ಆಗಸ್ಟ್ - 2019 ಡೌನ್ಲೋಡ್
ಜೂಲೈ -2019 ಡೌನ್ಲೋಡ್
ಜೂನ್ - 2019 ಡೌನ್ಲೋಡ್
ಮೇ - 2019 ಡೌನ್ಲೋಡ್
ಏಪ್ರಿಲ್ - 2019 ಡೌನ್ಲೋಡ್

ಇತ್ತೀಚಿನ ನವೀಕರಣ​ : 25-07-2023 01:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080