ಅಭಿಪ್ರಾಯ / ಸಲಹೆಗಳು

ಖರೀದಿ ಶಾಖೆಯ ಬಗ್ಗೆ

ಬೆವಿಕಂನ ನಿಗಮ ಕಛೇರಿಯ ಖರೀದಿ ಶಾಖೆಯ ಚಟುವಟಿಕೆಗಳು:

 

ಕ್ಯಾಪೆಕ್ಸ್ ಕಾಮಗಾರಿಗಳು, ಸರ್ವಿಸ್ ಕನೆಕ್ಷನ್ ಕಾಮಗಾರಿಗಳು ಮತ್ತು ಬೆ.ವಿ.ಕಂನ ಇತರ ಕಾರ್ಯಗಳನ್ನು ನಿರ್ವಹಿಸಲು ಬೇಕಾದ ವಿವಿಧ ಸಾಮಗ್ರಿಗಳನ್ನು ಈ ಶಾಖೆಯಿಂದ ಖರೀದಿಸಲಾಗುತ್ತದೆ. ಸಾಮಗ್ರಿಗಳ ಖರೀದಿಯ ಜೊತೆಗೆ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೆಲವು ಕಾಮಗಾರಿಗಳ ಟೆಂಡರ್‍ನ್ನು ಸಹ ಆಹ್ವಾನಿಸಲಾಗುತ್ತದೆ.

 

ಸಾಮಗ್ರಿಗಳ ಖರೀದಿಗೆ ಈ ಕೆಳಕಂಡ ವಿಧಾನವನ್ನು ಅಳವಡಿಸಿಕೊಂಡಿರಲಾಗಿದೆ.

  1. ಅವಶ್ಯವಿರುವ ಸಾಮಗ್ರಿಗಳ ವಿಶ್ಲೇಷಣೆ ಮತ್ತು ಕ್ರೂಡಿಕರಣ.
  2. ಅವಶ್ಯವಿರುವ ಸಾಮಗ್ರಿಗಳ ಪಟ್ಟಿಗಳನ್ನು ಕ್ಷೇತ್ರಾಧಿಕಾರಿಗಳಿಂದ ಪಡೆಯಲಾಗುತ್ತದೆ. ಸಾಮಾಗ್ರಿ ನಿರ್ವಹಣೆ ಶಾಖೆಯವರು ಈ ಸಾಮಾಗ್ರಿಗಳ ಅವಶ್ಯಕತೆಗಳ ಬಗ್ಗೆ ವಿಶ್ಲೇಷಿಸಿ, ಕ್ರೂಡಿಕರಿಸಿ ಖರೀದಿಗೆ ಅವಶ್ಯವಿರುವ ಸಾಮಗ್ರಿಗಳ ಪಟ್ಟಿಯನ್ನು ಸಿದ್ದಪಡಿಸುತ್ತಾರೆ.
  3. ಸಾಮಾಗ್ರಿ ನಿರ್ವಹಣೆ ಶಾಖೆಯವರು ವಿವಿಧ ಸಾಮಾಗ್ರಿಗಳ ಖರೀದಿಗೆ ಅಗತ್ಯವಾದ ಉಗ್ರಾಣ ಬಜೆಟ್‍ನ ತಯಾರಿಕೆಯನ್ನು ಮಾಡುತ್ತಾರೆ.
  4. ಬೆ.ವಿ.ಕಂಗೆ ಅವಶ್ಯವಿರುವ ಸಾಮಗ್ರಿಗಳ ಖರೀದಿಯನ್ನು ಇ-ಸಂಗ್ರಹಣೆಯ ಮೂಲಕ ಟೆಂಡರ್ ಪ್ರಕ್ರಿಯೆ ನಡೆಸಿ ಖರೀದಿಸಲಾಗುತ್ತದೆ.
  5. ಕೆಟಿಪಿಪಿ ಕಾಯ್ದೆ 1999 ಮತ್ತು ನಿಯಮಗಳು 2000 ಹಾಗೂ ಸಂಬಂಧಪಟ್ಟ ತಿದ್ದುಪಡಿಗಳನ್ನು ಅಳವಡಿಸಿಕೊಂಡು ಟೆಂಡರ್ ದಾಖಲೆಗಳನ್ನು ಸಿದ್ದಪಡಿಸಿ ಟೆಂಡರ್‍ನ್ನು ಆಹ್ವಾನಿಸಲಾಗುತ್ತದೆ.
  6. ಬೆ.ವಿ.ಕಂನಿಂದ ಆಹ್ವಾನಿಸಲಾದ ಟೆಂಡರ್‍ಗಳು ಹಾಗೂ ಹಾರಾಜುಗಳು ಇ-ಸಂಗ್ರಹಣೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುತ್ತದೆ.

ಇತ್ತೀಚಿನ ನವೀಕರಣ​ : 11-02-2021 04:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080