ಅಭಿಪ್ರಾಯ / ಸಲಹೆಗಳು

ಎಸ್ ಜಿ ಮತ್ತು ಇ ವಿ ಬಗ್ಗೆ

ಬೆಸ್ಕಾಂ ಸ್ಮಾರ್ಟ್ ಗ್ರಿಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಸೆಲ್‌ಗೆ ಸುಸ್ವಾಗತ

ವಿದ್ಯುತ್ ವಾಹನಗಳ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ವಿದ್ಯುತ್ ವಾಹನ ಮತ್ತು ಶಕ್ತಿ ಶೇಖರಣೆ ನೀತಿ – 2017 ನ್ನು ಜಾರಿಗೋಳಿಸಿದೆ. ನೀತಿಗೆ ಅನುಗುಣವಾಗಿ, ಡಿಸೆಂಬರ್ 2017 ರಲ್ಲಿ ಕಂಪನಿ ಕಾರ್ಯಾಲಯ, ಬೆಸ್ಕಾಂನಲ್ಲಿ ಸ್ಮಾರ್ಟ್ ಗ್ರಿಡ್ ಮತ್ತು ವಿದ್ಯುತ್ ವಾಹನ ಶಾಖೆಯನ್ನು ರಚಿಸಲಾಗಿದೆ. ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಮೂಲಸೌಕರ್ಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಬೆವಿಕಂನಲ್ಲಿ ಆಧುನಿಕ ಮೀಟರಿಂಗ್ ಮೂಲಸೌಕರ್ಯ ಅನುಷ್ಠಾನಗೊಳಿಸುವ ಸಂಬಂಧ ಕಾರ್ಯನಿರ್ವಹಿಸುತ್ತಿದೆ.

ಇವಿ ಜಾಗೃತಿ ಪೋರ್ಟಲ್ ಎಲೆಕ್ಟ್ರಿಕ್ ವಾಹನ ಸ್ಮಾರ್ಟ್ ಗ್ರಿಡ್ & ಎ ಎಂ ಐ ಕರ್ನಾಟಕ ವಿದ್ಯುತ್ ವಾಹನ ನೀತಿ - 2017 ಇ-ಅಮೃತ್ ಪೋರ್ಟಲ್ ಇ ವಿ ಯಾತ್ರಾ ಪೋರ್ಟಲ್‌

ಇತ್ತೀಚಿನ ಸುದ್ದಿ

19.08.2022 ರಂದು (ಶುಕ್ರವಾರ) ಬೆಳಗ್ಗೆ 11:00 ರಿಂದ 12:00 ಗಂಟೆಯವರೆಗೆ ಪೂರ್ವ-ಬಿಡ್ ಸಭೆಯನ್ನು ನಿಗದಿಪಡಿಸಲಾಗಿದೆ (ಸರ್ಕಾರಿ ಕಚೇರಿ ಆವರಣದಲ್ಲಿ EV ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು PPP ಮಾದರಿಯ ಅಡಿಯಲ್ಲಿ)

ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದ ಟೆಂಡರ್ ಆಹ್ವಾನದ ಸೂಚನೆ - PPP ಮಾದರಿ ಅಡಿಯಲ್ಲಿ (31 ಲಾಟ್) ಸರ್ಕಾರಿ ಕಚೇರಿ ಆವರಣದಲ್ಲಿ EV ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು

BESCOM/2021-22/EL/WORK_INDENT3281 ಟೆಂಡರ್ ಸಂಖ್ಯೆಗಾಗಿ ಬಿಡ್ ಪೂರ್ವ ಸಭೆ ,   ದಿನಾಂಕ : 27.01.2022 ರಂದು 15:00 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗುವುದು

ಟೆಂಡರ್ ಸಂಖ್ಯೆ: BESCOM/2021-22/EL/WORK_INDENT3281 - ಬಿಡ್ ದಾಖಲೆಗಳು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಲಭ್ಯವಿದೆ

ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದ ಟೆಂಡರ್ ಆಹ್ವಾನದ ಸೂಚನೆ - ದಕ್ಷಿಣ ವೃತ್ತ, ಬೆ.ವಿ.ಕಂ ನ ವ್ಯಾಪ್ತಿಯಲ್ಲಿ EM ಮೀಟರ್‌ಗಳನ್ನು ES ಮೀಟರ್‌ಗಳಿಂದ ಬದಲಾಯಿಸುವುದು

ಇ ವಿ ಚಾರ್ಜಿಂಗ್ ಮೂಲಸೌಕರ್ಯ - ಪರಿಷ್ಕೃತ ಏಕೀಕೃತ ಮಾರ್ಗಸೂಚಿಗಳು ಮತ್ತು ಮಾನದಂಡಗಳು

ಪ್ರಮುಖ ಲಿಂಕ್‌ಗಳು

ಇತ್ತೀಚಿನ ನವೀಕರಣ​ : 11-07-2023 02:11 PM ಅನುಮೋದಕರು: Srinivasan Manager SG EV


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080