ಅಭಿಪ್ರಾಯ / ಸಲಹೆಗಳು

ಮಾಪಕ ಮತ್ತು ವಾಣಿಜ್ಯ ಚಟುವಟಿಕೆಗಳು

ಮಾಪಕ ಮತ್ತು ವಾಣಿಜ್ಯ ಶಾಖೆಯ ಚಟುವಟಿಕೆಗಳು:

ಮಾಪಕೀಕರಣದ ಚಟುವಟಿಕೆಗಳು:

1. ದರ ಒಪ್ಪಂದದ ಮೂಲಕ ರೀಟೇಲ್ ಮಾರಾಟ ಮಳಿಗೆಗಳಲ್ಲಿ ಮಾಪಕಗಳ ಮಾರಾಟ:

ಕ್ರ. ಸಂ.

ಮೀಟರ್ ಪ್ರಕಾರ

 ಮಾರಾಟಗಾರರು

ಕಾರ್ಯಾಚರಣೆಯ ಪ್ರದೇಶ

ಮಾನ್ಯತೆ

1

  • ಸಿಂಗಲ್ ಫೇಸ್ 5-30 ಆಂಪ್ಸ್
  • ಮೂರು ಫೇಸ್ 5-30 ಆಂಪ್ಸ್
  • ಮೂರು  ಫೇಸ್  ಸಿಟಿ ಚಾಲಿತ 5 ಆಂಪ್ಸ್

ಮೆ||.ಎಚ್.ಪಿ.ಎಲ್ ಎಲೆಕ್ಟ್ರಿಕ್  & ಪ್ರೈವೇಟ್ ಲಿಮಿಟೆಡ್

ಬೆಂ.ಮ.ಕ್ಷೇ.ವ ಉತ್ತರ

15.10.2023

(ಇನ್ನೊಂದು ವರ್ಷಕ್ಕೆ ವಿಸ್ತರಣೆ ಅಥವಾ ಸ್ಮಾರ್ಟ್ ಮಾಪಕಗಳ ಅನುಷ್ಠಾನದವರೆಗೆ ಯಾವುದು ಮುಂಚಿತವಾಗಿಯೋ ಅಲ್ಲಿಯವರೆಗೆ)

2

  • ಸಿಂಗಲ್ ಫೇಸ್ 5-30 ಆಂಪ್ಸ್
  • ಮೂರು ಫೇಸ್ 5-30 ಆಂಪ್ಸ್
  • ಮೂರು  ಫೇಸ್  ಸಿಟಿ ಚಾಲಿತ 5 ಆಂಪ್ಸ್

ಮೆ|| ಜೀನಸ್ ಪವರ್ ಇನ್ಪ್ರಾಸ್ಟ್ರಕ್ಚರ್ಸ್ ಲಿಮಿಟೆಡ್

ಬೆಂ.ಮ.ಕ್ಷೇ.ವ ದಕ್ಷಿಣ

15.10.2023

(ಇನ್ನೊಂದು ವರ್ಷಕ್ಕೆ ವಿಸ್ತರಣೆ ಅಥವಾ ಸ್ಮಾರ್ಟ್ ಮಾಪಕಗಳ ಅನುಷ್ಠಾನದವರೆಗೆ ಯಾವುದು ಮುಂಚಿತವಾಗಿಯೋ ಅಲ್ಲಿಯವರೆಗೆ)

3

  • ಸಿಂಗಲ್ ಫೇಸ್ 5-30 ಆಂಪ್ಸ್
  • ಮೂರು ಫೇಸ್ 5-30 ಆಂಪ್ಸ್
  • ಮೂರು  ಫೇಸ್  ಸಿಟಿ ಚಾಲಿತ 5 ಆಂಪ್ಸ್

ಮೆ|| ಸ್ನೈಡರ್ ಎಲೆಕ್ಟ್ರಿಕ್  ಇಂಡಿಯಾ ಪ್ರೈವೇಟ್ ಲಿಮಿಟೆಡ್

ಬೆಂ.ಗ್ರಾ.ಕ್ಷೇ.ವ

15.10.2023

(ಇನ್ನೊಂದು ವರ್ಷಕ್ಕೆ ವಿಸ್ತರಣೆ ಅಥವಾ ಸ್ಮಾರ್ಟ್ ಮಾಪಕಗಳ ಅನುಷ್ಠಾನದವರೆಗೆ ಯಾವುದು ಮುಂಚಿತವಾಗಿಯೋ ಅಲ್ಲಿಯವರೆಗೆ)

4

  • ಸಿಂಗಲ್ ಫೇಸ್ 5-30 ಆಂಪ್ಸ್
  • ಮೂರು ಫೇಸ್ 5-30 ಆಂಪ್ಸ್
  • ಮೂರು  ಫೇಸ್  ಸಿಟಿ ಚಾಲಿತ 5 ಆಂಪ್ಸ್

ಮೆ||.ಎಚ್.ಪಿ.ಎಲ್ ಎಲೆಕ್ಟ್ರಿಕ್  & ಪ್ರೈವೇಟ್ ಲಿಮಿಟೆಡ್

ಚಿತ್ರದುರ್ಗ.ಕ್ಷೇ.ವ

15.10.2023

(ಇನ್ನೊಂದು ವರ್ಷಕ್ಕೆ ವಿಸ್ತರಣೆ ಅಥವಾ ಸ್ಮಾರ್ಟ್ ಮಾಪಕಗಳ ಅನುಷ್ಠಾನದವರೆಗೆ ಯಾವುದು ಮುಂಚಿತವಾಗಿಯೋ ಅಲ್ಲಿಯವರೆಗೆ)

2. ಮಾಪಕಗಳ ಮಾರಟಗಾರರಿಗೆ ಅನುಮೋದನೆ:

 *ಐಪಿಡಿಎಸ್ ಮತ್ತು ಡಿಡಿಯುಜಿಜೆವೈ ಅಡಿಯಲ್ಲಿನ ಯೋಜನೆಗಳಿಗೆ ಯುನಿಡೈರೆಕ್ಷನಲ್ ಮಾಪಕಗಳು.

 *ಎಸ್‌ಆರ್‌ಟಿಪಿವಿ ಯೋಜನೆಗಳಿಗಾಗಿ ಬೈಡೈರೆಕ್ಷನಲ್ ಮಾಪಕಗಳು:

ಕ್ರ. ಸಂ.

ಹಾಲಿ ಇರುವ ಮಾರಾಟಗಾರರು

ಮೀಟರ್ ಪ್ರಕಾರ

1

ಮೆ|| ಸೆಕ್ಯೂರ್ ಮೀಟರ್ ಲಿಮಿಟೆಡ್, ಉದಯಪುರ

 ಮೂರು ಫೇಸ್,      ಮೂರು ಫೇಸ್  ಸಿಟಿ ಇಟಿವಿ ಮತ್ತು ಎಚ್‌.ಟಿ  ಮಾಪಕಗಳು

2

ಮೆ|| ಜೀನಸ್ ಪವರ್ ಇನ್ಪ್ರಾಸ್ಟ್ರಕ್ಚರ್ಸ್ ಲಿಮಿಟೆಡ್, ಜೈಪುರ

ಸಿಂಗಲ್ ಫೇಸ್  ಮತ್ತು  ಮೂರು ಫೇಸ್  ಸಿಟಿ ಇಟಿವಿ ಮಾಪಕಗಳು

3

ಮೆ|| ಎಲ್ & ಟಿ ಲಿಮಿಟೆಡ್, ಮೈಸೂರು

ಎಚ್‌.ಟಿ  ಮಾಪಕಗಳು

4

ಮೆ||.ಎಚ್.ಪಿ.ಎಲ್ ಲಿಮಿಟೆಡ್, ಗುರುಗ್ರಾಮ್

ಸಿಂಗಲ್ ಫೇಸ್,  ಮೂರು ಫೇಸ್ ಮತ್ತು    ಮೂರು ಫೇಸ್  ಸಿಟಿ ಇಟಿವಿ ಮಾಪಕಗಳು

 

     3. ಬೆವಿಕಂನಲ್ಲಿ ವಿತರಣಾ ಪರಿವರ್ತಕಗಳಿಗೆ ಮಾಪಕೀಕರಣ ಮತ್ತು ಸಂಬಂಧಿತ ಚಟುವಟಿಕೆಗಳು.

     4.ಎಂಎನ್‌ಆರ್ / ದೋಷಯುಕ್ತ ಮಾಪಕಗಳ ಬದಲಾವಣೆಗಾಗಿ ಬೆವಿಕಂನ ಎಲ್ಲಾ ಕಾರ್ಯ ಮತ್ತು ಪಾಲನ ವಿಭಾಗಗಳಿಗೆ ತ್ರೈಮಾಸಿಕ ಖರೀದಿ ಅನುದಾನದ ಹಂಚಿಕೆ.

     5. ಫಾಸ್ಟ್ ಟ್ರ್ಯಾಕ್ ನ್ಯೂ ಕನೆಕ್ಷನ್ (ಎಫ್‌ಟಿಎನ್‌ಸಿ) ಗಾಗಿ ಮಾಪಕಗಳ ಸಂಗ್ರಹಣೆ ಸೇರಿದಂತೆ ಎಲ್ಲಾ ಮಾಪಕೀಕರಣ ಸಂಬಂಧಿತ ಕೆಲಸಗಳಿಗೆ ಬಜೆಟ್ ಹಂಚಿಕೆ.

     6. ಬೆವಿಕಂನಲ್ಲಿ ಮಾಪಕೀಕರಣಕ್ಕೆ ಸಂಬಂಧಿಸಿದ ಟೆಂಡರಿಂಗ್ ಚಟುವಟಿಕೆಗಳು, ಅಧಿಸೂಚನೆ ವಿತರಣೆ, ಟೆಂಡರ್ ದಾಖಲೆಗಳ ತಯಾರಿಕೆ, ಬಿಡ್ಗಳ ಮೌಲ್ಯಮಾಪನ, ಸಿಪಿಸಿ ಮತ್ತು ಮಂಡಳಿ ಸಭೆಗಳಿಗೆ ಅಜೆಂಡಾಗಳನ್ನು ಸಿದ್ಧಪಡಿಸುವುದು,

        ಆಶಯ ಪತ್ರಗಳು ಮತ್ತು ವಿಸ್ತ್ರತ ಕಾರ್ಯಾದೇಶ ವಿತರಣೆ, ಪೋಸ್ಟ್ ಅವಾರ್ಡ್ ಚಟುವಟಿಕೆಗಳು, ವಸ್ತುಗಳ ಪರಿಶೀಲನೆ, ಜಿಟಿಪಿ ಅನುಮೋದನೆ, ಸಮಯ ವಿಸ್ತರಣೆ ಪ್ರಸ್ತಾಪಗಳು ಮತ್ತು ಸಂಬಂಧಿತ ಪತ್ರ ವ್ಯವಹಾರಗಳು.

     7. ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಾದ ಐಪಿಡಿಎಸ್ ಮತ್ತು ಡಿಡಿಯುಜಿಜೆವೈ ಇತ್ಯಾದಿ ಅಡಿಯಲ್ಲಿ ಮಾಪಕೀಕರಣಕ್ಕೆ ಸಂಬಂಧಿಸಿದ ಟೆಂಡರ್‌ಗಳನ್ನು ಆಹ್ವಾನಿಸುವುದು.

     8. 04.2012 ರ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಜಕಾತಿ ಆದೇಶದ ಪ್ರಕಾರ ತಾತ್ಕಾಲಿಕ ಸ್ಥಾವರಗಳಿಗೆ ಪೂರ್ವ ಪಾವತಿ ಮಾಪಕಗಳ ಅನುಷ್ಠಾನ.

 ಅಂಕಿ ಅಂಶಗಳ ಮಾಹಿತಿ:

1.ಮಾಪಕೀಕರಣಕ್ಕೆ ಸಂಬಂಧಿಸಿದ ವರದಿಗಳನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಕ.ವಿ.ಪ್ರ.ನಿ.ನಿಗಳಿಗೆ ಸಲ್ಲಿಸುವುದು.

2.ಬೆವಿಕಂನಲ್ಲಿ ಭಾಗ್ಯ ಜ್ಯೋತಿ/ ಕುಟಿರ ಜ್ಯೋತಿ, ನೀರಾವರಿ ಪಂಪುಸೆಟ್ಟುಗಳು, ಬೀದಿ ದೀಪಗಳು, ಎಂಎನ್ಆರ್ ಮತ್ತು ವಿತರಣಾ ಪರಿವರ್ತಕಗಳ ಮಾಪಕೀಕರಣದ ಪ್ರಗತಿ.

3.ಸಹಾಯ ಧನ/ಅನುದಾನ ಬಿಡುಗಡೆಗಾಗಿ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ಮಾಪಕೀಕರಣದ ಚಟುವಟಿಕೆಗಳಿಗೆ ಬೆವಿಕಂನ ಹಕ್ಕನ್ನು ಸಲ್ಲಿಸುವುದು.

4.ಎಲ್ಲಾ ಹಂತಗಳಲ್ಲಿ ಕಳ್ಳತನ ಪ್ರಕರಣಗಳ ಪರಿಶೀಲನೆ, ದಾಖಲು ಮಾಡುವುದು, ದಂಡ ವಿಧಿಸುವುದು ಮತ್ತು ಸಂಗ್ರಹಿಸುವುದು.

 

ಸುತ್ತೋಲೆ - ಪೂರ್ವ ಪಾವತಿ ಮಾಪಕಗಳು

ನೆಟ್ ಮೀಟರ್ ಗಳ ಅನುಮೋದನೆಯ ಕಾರ್ಯವಿಧಾನ

ತಿದ್ದುಪಡಿ - ನೆಟ್ ಮೀಟರ್ ಗಳ ಅನುಮೋದನೆಯ ಕಾರ್ಯವಿಧಾನ

ತಿದ್ದುಪಡಿ-2 - ನೆಟ್ ಮೀಟರ್ ಗಳ ಅನುಮೋದನೆಯ ಕಾರ್ಯವಿಧಾನ

ಬೆವಿಕಂನಲ್ಲಿ ಮಾಪಕಗಳ ರೀಟೇಲ್ ಮಾರಾಟ ಮಳಿಗೆಗಳ ಪಟ್ಟಿ

ಮಾಪಕಗಳ ಪರಿಶೀಲನೆ ಅಥವಾ ಪರೀಕ್ಷೆಗಾಗಿ ಮೂರನೇ  ಪಕ್ಷದಾರರ ಏಜೆನ್ಸಿ

 

ಇತ್ತೀಚಿನ ನವೀಕರಣ​ : 03-11-2022 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080