ಅಭಿಪ್ರಾಯ / ಸಲಹೆಗಳು

24*7 ಸಹಾಯವಾಣಿ

24X7 ಸಹಾಯವಾಣಿ

 

    • ಬೆವಿಕಂ ಸ್ವಯಂಚಾಲಿತ ಕರೆ ವರ್ಗಾವಣೆ ವ್ಯವಸ್ಥೆಯ ಜೊತೆಗೆ ಇತ್ತೀಚಿನ ತಂತ್ರಜ್ಞಾನ ಮತ್ತು ಸಾಫ್ಟ್‍ವೇರ್ ಅಭಿವೃದ್ದಿ ಮೂಲಕ 24x7 ಸಹಾಯ ಲೈನ್ ಪುಷ್ಟೀಕರಿಸಿದೆ.

    • 100 ಲೈನ್‍ಗಳನ್ನು ಹೊಂದಿರುವ ಸಹಾಯವಾಣಿ 1912 ಸಂಖ್ಯೆಗೆ ಗ್ರಾಹಕರು ಕರೆ ಮಾಡಬಹುದು.

    • ಇಲ್ಲಿ 375 ಗ್ರಾಹಕ ಸೇವಾ ನಿರ್ವಾಹಕರು, 23 ತಂಡ ಪ್ರಮುಖರು ಮತ್ತು 4 ತಂಡ ನಿರ್ವಾಹಕರು ಹಾಗೂ ಪಾಳಿ ಉಸ್ತುವಾರಿ ಸಹಾಯಕರು, ಜೂನಿಯರ್ ತಂತ್ರಜ್ಞರು ಗ್ರಾಹಕರಿಗೆ ನೆರವಾಗಲು ಸಹಾಯಕ ಅಧಿಕಾರಿಗಳ ಜೊತೆಗೆ ಗ್ರಾಹಕ ಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ.

    • ಗ್ರಾಹಕ ಸಹಾಯವಾಣಿಯಿಂದ ಸಲ್ಲಿಸಿದ ಎಲ್ಲಾ ದೂರುಗಳಿಗೆ ಒಂದು ಪ್ರತ್ಯೇಕ ಸಂಖ್ಯೆ ಕೊಟ್ಟು, ಅದರ ಬಗ್ಗೆ ಪುನಂ ಮಾಹಿತಿ ತಿಳಿಯಲು ಬೆವಿಕಂ ಸಹಾಯವಾಣಿ ಅಥವಾ ವೆಬ್‍ಸೈಟ್ ಮೂಲಕ ಪಡೆಯಬಹುದು.

    • ದೂರುಗಳನ್ನು ವರ್ಗಾಯಿಸಲು ಮತ್ತು ಶೀಘ್ರವಾಗಿ ಪರಿಹರಿಸಲು ಬೆವಿಕಂ ನಿಸ್ತಂತು ಸಂವಹನ ವ್ಯವಸ್ಥೆಯನ್ನು ಅಳವಡಿಸಿದೆ. ಇದರಿಂದಾಗಿ ದೂರುಗಳು ಅತ್ಯಂತ ವೇಗವಾಗಿ ಸಂಬಂಧಪಟ್ಟ ವೃತ್ತಗಳಿಗೆ ರವಾನೆಯಾಗುತ್ತವೆ ಮತ್ತು ಶೀಘ್ರದಲ್ಲೇ ಪರಿಹರಿಸಲು ಸಾಧ್ಯವಾಗುತ್ತದೆ

ಇತ್ತೀಚಿನ ನವೀಕರಣ​ : 12-03-2024 03:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080