ಅಭಿಪ್ರಾಯ / ಸಲಹೆಗಳು

ಗಂಗಾ ಕಲ್ಯಾಣ ಯೋಜನೆ

ಗಂಗಾಕಲ್ಯಾಣ ಯೋಜನೆ
 ಗಂಗಾಕಲ್ಯಾಣ ಯೋಜನೆಯು ಘನ ಸರ್ಕಾರದ ಹಾಗೂ ಬೆವಿಕಂನ ಸಾಮಾಜಿಕ ಜವಾಬ್ದಾರಿಯಾಗಿದ್ದು, ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ವಿಶ್ವಕರ್ಮ ಸಮುದಾಯ, ಕರ್ನಾಟಕ ಉಪ್ಪಾರ, ಕರ್ನಾಟಕ ಆಧಿ ಜಾಂಬವ, ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಕರ್ನಾಟಕ ಭೋವಿ ಸಮುದಾಯದ ರೈತರ ನೀರಾವರಿ ಪಂಪುಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯಾಗಿರುತ್ತದೆ.

 ಈ ಕೆಳಕಂಡ ಅಭಿವೃದ್ಧಿ ನಿಗಮಗಳವತಿಯಿಂದ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಅರ್ಜಿ ನೋಂದಣಿ ಮಾಡಲಾಗುತ್ತಿದೆ.

• ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ (ಪರಿಶಿಷ್ಟ ಜಾತಿ).
• ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ (ಪರಿಶಿಷ್ಟ ಪಂಗಡ)
• ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(ಹಿಂದುಳಿದ ವರ್ಗ)
• ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ(ಅಲ್ಪ ಸಂಖ್ಯಾತ)
• ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃಧ್ಧಿ ನಿಗಮ ನಿಯಮಿತ
• ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ
• ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮ
• ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ
• ಕರ್ನಾಟಕ ಭೋವಿ ಅಭಿವೃದ್ದಿ ನಿಗಮ

 ಅಭಿವೃದ್ಧಿ ನಿಗಮದವರು ಫಲಾನುಭವಿಗಳನ್ನು ಗುರುತಿಸಿ, ಮೋಟಾರ್ ಪಂಪನ್ನು ಅಳವಡಿಸಿ, ಅಭಿವೃದ್ಧಿ ನಿಗಮಗಳ ಜಿಲ್ಲಾಧಿಕಾರಿಗಳು ಆರ್.ಟಿ.ಸಿ, ವಾಟರ್ ರೈಟ್ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಕೊಳವೆ ಬಾವಿ ಕೊರೆದ ವಿವರಗಳನ್ನು ಹಾಗೂ ನಿಗಧಿತ ಠೇವಣಿಗಳನ್ನು ಪಾವತಿಸಿ ಸಂಬಂಧಪಟ್ಟ ಉಪ ವಿಭಾಗಗಳಲ್ಲಿ ಅರ್ಜಿ ನೋಂದಣಿ ಮಾಡುತ್ತಾರೆ.
 ಸಂಬಂಧಿತ ಶಾಖಾ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಅಂದಾಜು ಪಟ್ಟಿ ತಯಾರಿಸಿ, ವಿಭಾಗ ಕಚೇರಿಗೆ ಸಲ್ಲಿಸಿ ಅನುಮೋದನೆ ಪಡೆದು, ವಿದ್ಯುತ್ ಅನುಮತಿ ಪತ್ರವನ್ನು ಸಂಬಂಧಿತ ಗ್ರಾಹಕರಿಗೆ ನೀಡಿ, ಪ್ರತಿಯನ್ನು ಅಭಿವೃದ್ಧಿ ನಿಗಮಗಳ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುತ್ತಿದೆ.
 ಎಲ್ಲಾ ಅಭಿವೃದ್ಧಿ ನಿಗಮದವರೂ ಪ್ರತಿ ವೈಯುಕ್ತಿಕ ಕೊಳವೆಬಾವಿಗಳಿಗೆ ಪಾವತಿ ಮಾಡಬೇಕಾಗಿರುವ ಠೇವಣಿ ವಿವರಗಳು:
• ನೋಂದಣಿ ಶುಲ್ಕ – ರೂ. 50/- + 18% ಜಿ.ಎಸ್.ಟಿ
• ಭದ್ರತಾ ಠೇವಣಿ ಶುಲ್ಕ – ರೂ. 1290/- 1 ಹೆಚ್.ಪಿಗೆ
• ಮೀಟರ್ ಸುರಕ್ಷಾ ಠೇವಣಿ (ಎಂ.ಎಸ್.ಡಿ) - ರೂ. 3000/-
• ಮೀಟರ್ ಬಾಕ್ಸ್ – ರೂ. 2100/-
• ಮೇಲ್ವಿಚಾರಣಾ ಶುಲ್ಕ – ರೂ. 150/- + 18% ಜಿ.ಎಸ್.ಟಿ

 ಉಪ ವಿಭಾಗ/ವಿಭಾಗಗಳಲ್ಲಿ ಅರ್ಜಿ ನೋಂದಣಿಗೊಂಡ ನಂತರ ಅಂದಾಜು ಪಟ್ಟಿಯನ್ನು ತಯಾರಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕಾರ್ಯಾದೇಶ ನೀಡಲಾಗುತ್ತಿದೆ. ಗುತ್ತಿಗೆದಾರರಿಗೆ ಸಂಪೂರ್ಣ ಗುತ್ತಿಗೆ (ಖಿಖಿP)/ಭಾಗಶಃ ಗುತ್ತಿಗೆ (Pಖಿಏ)/ಆರ್.ಸಿ ಆಧಾರದಲ್ಲಿ ಕಾಮಗಾರಿಗಳನ್ನು ಅವಾರ್ಡ್ ಮಾಡಲಾಗುತ್ತಿದ್ದು, ನಿಗಧಿಪಡಿಸಿದ ಅವಧಿಯಂತೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ.
 2011-12 ನೇ ಸಾಲಿನಿಂದ 2023-24 (ಜುಲೈ-23) ರವರೆಗೆ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ವಿವರಗಳು ಕೆಳಕಂಡಂತಿದೆ

ವರ್ಷ 2011-12 2012-13 2013-14 2014-15 2015-16 2016-17 2017-18 2018-19 2019-20 2020-21

2021-22

2022-23 

2023-24 

ಗುರಿ 6000 6438 6838 4109 3312 4091 7000 7700 8000 6000 5345 3529 2330
ಸಾಧನೆ 2856 5694 4511 2560 2567 5162 7087 8428 3342 3625 4123 2402 317

ಸರ್ಕಾರದ ಮಹತ್ತರ ಗಂಗಾಕಲ್ಯಾಣ ಯೋಜನೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ವಿಶ್ವಕರ್ಮ ಸಮುದಾಯಗಳ, ಭೋವಿ, ಉಪ್ಪಾರ, ಆದಿ ಜಾಂಭವ ಮತ್ತು ನಿಜಶರಣ ಅಂಭಿಗರ ಚೌಡಯ್ಯ ನಿಗಮಗಳ ವತಿಯಿಂದ ಕೊಳವೆ ಬಾವಿ ಕೊರೆದು, ಪಂಪುಸೆಟ್ಟು ಅಳವಡಿಸಿದ ಸ್ಥಾವರಗಳಿಗೆ ಬೆವಿಕಂವತಿಯಿಂದ ವಿದ್ಯುತ್ ಸಂಪರ್ಕ ನೀಡಲಾಗುತ್ತಿದ್ದು, ಬಡ, ಅಶಕ್ತ ಭೂಮಿ ಹೊಂದಿರುವ ರೈತರು ನೀರಾವರಿ ಸೌಲಭ್ಯ ಪಡೆದು ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಜೀವನ ನಡೆಸಲು ಅನುಕೂಲವಾಗುತ್ತದೆ.

 

ತಿಂಗಳು ವರದಿ 

ಜುಲೈ- 2023

ಡೌನ್ಲೋಡ್

ಜೂನ್- 2023

ಡೌನ್ಲೋಡ್

ಮೇ- 2023

ಡೌನ್ಲೋಡ್

ಏಪ್ರಿಲ್- 2023

ಡೌನ್ಲೋಡ್

ಮಾರ್ಚ್-2023

ಡೌನ್ಲೋಡ್

ಫೆಬ್ರವರಿ-2023

ಡೌನ್ಲೋಡ್

ಜನವರಿ-2023

ಡೌನ್ಲೋಡ್

ಡಿಸೆಂಬರ್ -2022

ಡೌನ್ಲೋಡ್

ನವೆಂಬರ್-2022

ಡೌನ್ಲೋಡ್
ಅಕ್ಟೋಬರ್-2022
ಡೌನ್ಲೋಡ್
ಸೆಪ್ಟೆಂಬರ್-2022
ಡೌನ್ಲೋಡ್
ಆಗಸ್ಟ್-2022 ಡೌನ್ಲೋಡ್
ಜುಲೈ - 2022 ಡೌನ್ಲೋಡ್
ಜೂನ್ - 2022 ಡೌನ್ಲೋಡ್
ಮೇ-2022 ಡೌನ್ಲೋಡ್
ಏಪ್ರಿಲ್ - 2022 ಡೌನ್ಲೋಡ್
ಮಾರ್ಚ್ - 2022 ಡೌನ್ಲೋಡ್
ಫೆಬ್ರವರಿ-2022 ಡೌನ್ಲೋಡ್
ಜನವರಿ-2022 ಡೌನ್ಲೋಡ್
ಡಿಸೆಂಬರ್- 2021 ಡೌನ್ಲೋಡ್
ನವೆಂಬರ್ - 2021 ಡೌನ್ಲೋಡ್
ಅಕ್ಟೋಬರ್ - 2021 ಡೌನ್ಲೋಡ್
ಸೆಪ್ಟೆಂಬರ್- 2021 ಡೌನ್ಲೋಡ್
ಆಗಸ್ಟ್- 2021 ಡೌನ್ಲೋಡ್
ಜುಲ್ಯೆ - 2021 ಡೌನ್ಲೋಡ್
ಜೂನ್ - 2021 ಡೌನ್ಲೋಡ್
ಮೇ-2021 ಡೌನ್ಲೋಡ್
ಏಪ್ರಿಲ್ -2021 ಡೌನ್ಲೋಡ್
ಮಾರ್ಚ್-2021 ಡೌನ್ಲೋಡ್
ಫೆಬ್ರವರಿ-2021 ಡೌನ್ಲೋಡ್
ಜನವರಿ-2021 ಡೌನ್ಲೋಡ್
ಡಿಸೆಂಬರ್-2020 ಡೌನ್ಲೋಡ್
ನವೆಂಬರ್-2020 ಡೌನ್ಲೋಡ್
ಅಕ್ಟೋಬರ್-2020 ಡೌನ್ಲೋಡ್
ಸೆಪ್ಟೆಂಬರ್-2020 ಡೌನ್ಲೋಡ್
ಆಗಸ್ಟ್ - 2020 ಡೌನ್ಲೋಡ್
ಜುಲೈ - 2020 ಡೌನ್ಲೋಡ್
ಜೂನ್ - 2020 ಡೌನ್ಲೋಡ್
ಮೇ - 2020 ಡೌನ್ಲೋಡ್
ಏಪ್ರಿಲ್ - 2020 ಡೌನ್ಲೋಡ್
ಮಾರ್ಚ್ - 2020 ಡೌನ್ಲೋಡ್
ಫೆಬ್ರವರಿ - 2020 ಡೌನ್ಲೋಡ್
ಜನವರಿ - 2020 ಡೌನ್ಲೋಡ್
ಡಿಸೆಂಬರ್ - 2019 ಡೌನ್ಲೋಡ್
ನವೆಂಬರ್ - 2019 ಡೌನ್ಲೋಡ್
ಅಕ್ಟೋಬರ್ - 2019 ಡೌನ್ಲೋಡ್
ಸೆಪ್ಟೆಂಬರ್ - 2019 ಡೌನ್ಲೋಡ್
ಆಗಸ್ಟ್ - 2019 ಡೌನ್ಲೋಡ್
ಜೂಲೈ -2019 ಡೌನ್ಲೋಡ್
ಜೂನ್ - 2019 ಡೌನ್ಲೋಡ್
ಮೇ - 2019 ಡೌನ್ಲೋಡ್
ಏಪ್ರಿಲ್ - 2019 ಡೌನ್ಲೋಡ್

 

ಇತ್ತೀಚಿನ ನವೀಕರಣ​ : 17-08-2023 11:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080